ಪಿಯುಸಿ ನಂತರ ಮುಂದೆ ಯಾವ ಕೋರ್ಸ್ ಬೆಸ್ಟ್? ಮಕ್ಕಳಿಗೆ ಯಾವುದು ಸೇರಿಸಿದರೆ ಬೇಗ ಕೆಲಸ ಸಿಗುತ್ತೆ?
ಮನೆಯಲ್ಲಿ ಮಕ್ಕಳು ಪಿಯುಸಿ ಪಾಸ್ ಆದ ತಕ್ಷಣ, ಪೋಷಕರಿಗೆ ಶುರುವಾಗುವ ಅತಿದೊಡ್ಡ ಟೆನ್ಷನ್ ಅಂದರೆ “ಮುಂದೇನು?” ಅಲ್ವಾ? ಕೈಯಲ್ಲಿ ಲ್ಯಾಪ್ಟಾಪ್ ಅಥವಾ ಮೊಬೈಲ್ ಹಿಡಿದುಕೊಂಡು ಯಾವ ಕೋರ್ಸ್ ಬೆಸ್ಟ್, ಎಲ್ಲಿ ಅಡ್ಮಿಷನ್ ಮಾಡಿಸಬೇಕು ಅಂತ ಹುಡುಕಿ ಹುಡುಕಿ ಸುಸ್ತಾಗಿದ್ದೀರಾ? ಪಕ್ಕದ ಮನೆಯವರು ಇಂಜಿನಿಯರಿಂಗ್ ಅಂದ್ರು, ಸಂಬಂಧಿಕರು ಮೆಡಿಕಲ್ ಅಂದ್ರು ಅಂತ ಕನ್ಫ್ಯೂಸ್ ಆಗಬೇಡಿ. ನಿಮ್ಮ ಮಕ್ಕಳ ಭವಿಷ್ಯ ರೂಪಿಸಲು ಯಾವೆಲ್ಲಾ ದಾರಿಗಳಿವೆ ಎಂಬ ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ. ಪಿಯುಸಿ (12ನೇ ತರಗತಿ) ಎಂಬುದು ವಿದ್ಯಾರ್ಥಿಗಳ ಜೀವನದ ಅತಿದೊಡ್ಡ … Read more